MAP

Australia's Northern Territory government refuses ERA's lease renewal on Jabiluka uranium mine

ನಾರ್ಥನ್ ಟೆರಿಟರಿ ಪ್ರದೇಶದಲ್ಲಿ ಯುರೇನಿಯಂ ಗಣಿಗಾರಿಕೆ ನಿಷೇದಿಸಿದ ಆಸ್ಟ್ರೇಲಿಯಾ

ನಾರ್ಥನ್ ಟೆರಿಟರಿ ಪ್ರದೇಶದಲ್ಲಿ ಈವರೆಗೂ ಯರೇನಿಯಂ ಗಣಿಗಾರಿಕೆಯನ್ನು ಮಾಡಲು ನೀಡಿದ್ದ ಪರವಾನಗಿಯನ್ನು ರದ್ದು ಮಾಡುತ್ತಿದ್ದು, ಇನ್ನು ಮುಂದೆ ಇಲ್ಲಿ ಯುರೇನಿಯಂ ಗಣಿಗಾರಿಕೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಆಸ್ಟ್ರೇಲಿಯಾ ಸರ್ಕಾರವು ತಿಳಿಸಿದೆ.
02 ಆಗಸ್ಟ್ 2024, 22:05