ರೆಜೀನಾ ಶೇಲಿ ಪ್ರಾರ್ಥನೆ: ಜನರ ಉತ್ಸಾಹದ ವರದಿ ಮಾಡಿದ ಪ್ರತಿನಿಧಿ
ನಿನ್ನೆಯ ರೆಜೀನಾ ಶೇಲಿ ಪ್ರಾರ್ಥನೆಯು ಪೋಪ್ ಹದಿನಾಲ್ಕನೇ ಲಿಯೋ ಅವರ ಮೊದಲ ಸಾರ್ವಜನಿಕ ಭೇಟಿಯಾಗಿತ್ತು. ಈ ಭೇಟಿಯ ಕುರಿತು ನಮ್ಮ ಪ್ರತಿನಿಧಿ ಡೆಬೋರಾ ಕ್ಯಾಸ್ಟಲಾನೋ ಲುಬೋವ್ ಅವರು ಸಂತ ಪೇತ್ರರ ಚೌಕದಿಂದ ವರದಿ ಮಾಡಿದ್ದಾರೆ. ಈ ವೇಳೆ ಜನರಲ್ಲಿ ಮನೆ ಮಾಡಿದ್ದ ಉತ್ಸಾಹದ ಕುರಿತು ಅವರು ವಿವರಿಸಿದ್ದಾರೆ.
12 ಮೇ 2025, 17:05