ಪೂರ್ವಧರ್ಮಸಭೆಗಳ ಜ್ಯೂಬಿಲಿ: ಶಾಂತಿಗಾಗಿ ಪ್ರಾರ್ಥಿಸಿದ ಅರ್ಮೇನಿಯನ್ ಪೇಟ್ರಿಯಾರ್ಕ್
ಪೂರ್ವಧರ್ಮಸಭೆಗಳ ಜ್ಯೂಬಿಲಿಯ ಹಿನ್ನೆಲೆ ಅರ್ಮೇನಿಯನ್ ಕ್ಯಾಥೋಲಿಕ್ ಧರ್ಮಸಭೆಯ ಪೇಟ್ರಿಯಾರ್ಕ್ ಆಗಿರುವ ರಫಾಯೇಲ್ ಬೆದ್ರೋಸ್ XXI ಮಿನಾಸಿಯಾನ್ ಅವರು ಇಂದಿನ ಅರ್ಮೇನಿಯಲ್ ವಿಧಾನದ ಬಲಿಪೂಜೆಯಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ್ದಾರೆ. ಈ ಬಲಿಪೂಜೆಯು ಸಂತ ಮೇರಿ ಮೇಜರ್ ಮಹಾದೇವಾಲಯದಲ್ಲಿ ನಡೆದಿದೆ.
13 ಮೇ 2025, 17:25