ಪೂರ್ವಧರ್ಮಸಭೆಗಳ ಜ್ಯೂಬಿಲಿ: ಪೂರ್ವ ಸಿರಿಯಾಕ್ ವಿಧಾನದಲ್ಲಿ ದಿವ್ಯಬಲಿ
ಪೂರ್ವಧರ್ಮಸಭೆಗಳ ಜ್ಯೂಬಿಲಿ ಹಿನ್ನೆಲೆಯಲ್ಲಿ ಇಂದು ವ್ಯಾಟಿಕನ್ನಿನ ಸಂತ ಪೇತ್ರರ ಮಹಾದೇವಾಲಯದಲ್ಲಿ ಪೂರ್ವ ಸಿರಿಯಾಗ ವಿಧಾನದಲ್ಲಿ ದಿವ್ಯಬಲಿಯನ್ನು ಅರ್ಪಿಸಲಾಯಿತು.
14 ಮೇ 2025, 16:06