ಪ್ರಾಚೀನ ಕಲೆ ಮತ್ತು ವ್ಯಾಟಿಕನ್ ನಡುವೆ ಸೇತುವೆ ನಿರ್ಮಿಸಿದ 'ಕೊಡೆಕ್ಸ್' ಪ್ರದರ್ಶನ
ವ್ಯಾಟಿಕನ್ ಪ್ರೇಷಿತ ಗ್ರಂಥಾಲಯ ಹಾಗೂ ಕೊಲ್ನಾಗಿ ಪ್ರತಿಷ್ಟಾನಗಳು ಜಂಟಿಯಾಗಿ 'ಕೊಡೆಕ್ಸ್' ಎಂಬ ಸಾಂಸ್ಕೃತಿಕ ಹಾಗೂ ದತ್ತಿ ಉಪಕ್ರಮವನ್ನು ಆರಂಭಿಸಿವೆ. ಈ ಪ್ರದರ್ಶನದಲ್ಲಿ ಕ್ಯಾರವಾಜ್ಜಿಯೋ, ಬರ್ನಿನಿ, ಟಿಂಟೊರೆಟ್ಟೋ ಸೇರಿದಂತೆ ವಿವಿಧ ಮಹಾನ್ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇಟ್ಟಿದೆ.
26 ಮೇ 2025, 17:38