MAP

ಸಂತ ಪೇತ್ರರ ಚೌಕದಿಂದ ವರದಿಗಾರರ ಸುದ್ಧಿ

ವಿಶ್ವಗುರು ಫ್ರಾನ್ಸಿಸ್ ರವರ ಪಾರ್ಥೀವ ಶರೀರವನ್ನು ಕಾಸಾ ಸಾಂತಾ ಮಾರ್ತಾದಿಂದ ಸಂತ ಪೇತ್ರರ ಮಹಾದೇವಾಲಯಕ್ಕೆ ವರ್ಗಾಯಿಸಿದ ನಂತರ ವ್ಯಾಟಿಕನ್‌ನಲ್ಲಿನ ವಾತಾವರಣದ ಅವಲೋಕನವನ್ನು, ನಮ್ಮ ವರದಿಗಾರ್ತಿ ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್ ರವರು ನಮಗೆ ನೀಡುತ್ತಾರೆ, ಪೂಜ್ಯ ತಂದೆಗೆ ಗೌರವ ಸಲ್ಲಿಸಲು ಭಕ್ತವಿಶ್ವಾಸಿಗಳು ಸಾಲುಗಟ್ಟಿ ನಿಂತಿದ್ದಾರೆ ಮತ್ತು ಶನಿವಾರ ಬೆಳಿಗ್ಗೆ ನಡೆಯಲಿರುವ ಅಂತಿಮ ವಿದಾಯದ ಅಂತ್ಯಕ್ರಿಯೆಯ ಮುನ್ನೋಟವನ್ನು ನೀಡುತ್ತಾರೆ.

ವಿಶ್ವಗುರು ಫ್ರಾನ್ಸಿಸ್ ಅವರು ಸೋಮುವಾರದಂದು ನಿಧನರಾದರು. ಅವರ ಪಾರ್ಥಿವ ಶರೀರವನ್ನು ಕಾಸಾ ಸಾಂತಾ ಮಾರ್ಥದಿಂದ ಸಂತ ಪೇತ್ರರ ಮಹಾದೇವಾಲಯಕ್ಕೆ ಬುಧುವಾರದಂದು ವರ್ಗಾಯಿಸಲಾಯಿತು. ಅಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಧರ್ಶನಕ್ಕಾಗಿ ಇರಿಸಿದಾಗಲಿಂದ ಜನರು ತಂಡೋಪವಾಗಿ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಪ್ರೀತಿಯ ಗೌರವವನ್ನು ಸಲ್ಲಿಸುತಿದ್ದಾರೆ. ಶನಿವಾರದಂದು ನಡೆಯಲಿರುವ ಅಂತ್ಯಕ್ರಿಯೆಯವರೆಗೆ ಸಂತ ಪೇತ್ರರ ಚೌಕವು ಸಿದ್ಧವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೇಲಿರುವ ವಿಡಿಯೋ ದೃಶ್ಯವನ್ನು ವೀಕ್ಷಿಸಿ

24 ಏಪ್ರಿಲ್ 2025, 13:29