ತಪಸ್ಸುಕಾಲದ ನಾಲ್ಕನೇ ಪ್ರಬೋಧನೆ: ವಿದಾಯ ಹೇಳುವುದನ್ನು ಕಲಿಯುವುದು
ತಪಸ್ಸುಕಾಲದ ಪ್ರಬೋಧನೆಗಳ ಸರಣಿಯಲ್ಲಿ ನಾಲ್ಕನೇ ಸರಣಿಯನ್ನು ಆರಂಭಿಸಿರುವ ಪೋಪರ ಅಧಿಕೃತ ಪ್ರಬೋಧಕರಾಗಿರುವ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರು ಈ ನಾಲ್ಕನೇ ಪ್ರಬೋಧನೆಯಲ್ಲಿ ವಿದಾಯ ಹೇಳುವುದನ್ನು ಕಲಿಯುವುದು ಹೇಗೆ ಎಂಬ ಕುರಿತು ಚಿಂತನೆಯನ್ನು ನಡೆಸಿದ್ದಾರೆ.
11 ಏಪ್ರಿಲ್ 2025, 17:43