MAP

ತಪಸ್ಸುಕಾಲದ ಪ್ರಬೋಧನೆಗಳನ್ನು ಜನರಿಗೆ ತೆರೆದ ವ್ಯಾಟಿಕನ್

ತಪಸ್ಸು ಕಾಲದಲ್ಲಿ ಪೋಪ್ ಫ್ರಾನ್ಸಿಸ್ ಅವರ ನಿವಾಸದಲ್ಲಿ ಪ್ರತಿ ಶುಕ್ರವಾರ ಪೋಪರ ನಿವಾಸದವರಿಗೆ ಅಂದರೆ ಕೂರಿಯಾ (ಪರಿಷತ್ತು) ದ ಸದಸ್ಯರಿಗೆ ಪೋಪರ ಅಧಿಕೃತ ಪ್ರಬೋಧನಾಕಾರರು ಪ್ರಬೋಧನೆಯನ್ನು ನೀಡುತ್ತಾರೆ. ಇದೀಗ ಈ ಅವಕಾಶವನ್ನು ವ್ಯಾಟಿಕನ್ ಎಲ್ಲಾ ವಿಶ್ವಾಸಿಗಳಿಗೆ ಮುಕ್ತವಾಗಿ ತೆರೆದಿದೆ. ಅಂತೆಯೇ, ಫಾದರ್ ರೊಬೆರ್ತೋ ಪಸೋಲಿನಿ ಅವರು ಈ ಪ್ರಬೋಧನೆಯನ್ನು ನೀಡಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ತಪಸ್ಸು ಕಾಲದಲ್ಲಿ ಪೋಪ್ ಫ್ರಾನ್ಸಿಸ್ ಅವರ ನಿವಾಸದಲ್ಲಿ ಪ್ರತಿ ಶುಕ್ರವಾರ ಪೋಪರ ನಿವಾಸದವರಿಗೆ ಅಂದರೆ ಕೂರಿಯಾ (ಪರಿಷತ್ತು) ದ ಸದಸ್ಯರಿಗೆ ಪೋಪರ ಅಧಿಕೃತ ಪ್ರಬೋಧನಾಕಾರರು ಪ್ರಬೋಧನೆಯನ್ನು ನೀಡುತ್ತಾರೆ. ಇದೀಗ ಈ ಅವಕಾಶವನ್ನು ವ್ಯಾಟಿಕನ್ ಎಲ್ಲಾ ವಿಶ್ವಾಸಿಗಳಿಗೆ ಮುಕ್ತವಾಗಿ ತೆರೆದಿದೆ. ಅಂತೆಯೇ, ಕಪುಚಿನ್ ಸಭೆಯ ಫಾದರ್ ರೊಬೆರ್ತೋ ಪಸೋಲಿನಿ ಅವರು ಈ ಪ್ರಬೋಧನೆಯನ್ನು ನೀಡಲಿದ್ದಾರೆ. 

17 ಮಾರ್ಚ್ 2025, 17:08