MAP

ತಪಸ್ಸುಕಾಲದ ಪ್ರಬೋಧನಾ ಸರಣಿ ಮುಂದುವರೆಸಿದ ಫಾದರ್ ಪಸೋಲಿನಿ

ವಿಶ್ವಗುರುಗಳ ನಿವಾಸದ ಅಧಿಕೃತ ಪ್ರಬೋಧಕರಾಗಿರುವ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರು ತಪಸ್ಸುಕಾಲ ಆಧ್ಯಾತ್ಮಿಕ ಪ್ರಬೋಧನಾ ಸರಣಿಯನ್ನು ಆರಂಭಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಫಾದರ್ ಪಸೋಲಿನಿ ಅವರು ಕೂರಿಯಾ ಸದಸ್ಯರಿಗೆ ಹಾಗೂ ವಿಶ್ವಗುರುಗಳ ನಿವಾಸದ ಎಲ್ಲಾ ಸದಸ್ಯರಿಗೆ ಈ ಪ್ರಬೋಧನೆಗಳನ್ನು ನೀಡಲಿದ್ದಾರೆ. ಈ ಪ್ರಬೋಧನೆಗಳ ನೇರಪ್ರಸಾರವನ್ನು ಮೇಲ್ಕಂಡ ಯೂಟ್ಯೂಬ್ ಲಿಂಕ್'ನ ಮೂಲಕ ವೀಕ್ಷಿಸಬಹುದಾಗಿದೆ.
12 ಮಾರ್ಚ್ 2025, 17:07