MAP

ಲಿಥುಯೇನಿಯಾದ ಅಧ್ಯಕ್ಷರನ್ನು ಬರಮಾಡಿಕೊಂಡ ಕಾರ್ಡಿನಲ್ ಪರೋಲಿನ್

ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಲಿಥುಯೇನಿಯಾದ ಆಧ್ಯಕ್ಷ ಗಿಟಾನಸ್ ನೌಸೇದಾ ಅವರನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಅಧ್ಯಕ್ಷ ನೌಸೇದಾ ಅವರು ಉಕ್ರೇನ್ ಸಂಘರ್ಷದ ಕುರಿತು ಹಾಗೂ ಲಿಥುಯೇನಿಯನ್ ಸಮುದಾಯಕ್ಕೆ ಧರ್ಮಸಭೆಯ ಕೊಡುಗೆಯ ಕುರಿತು ಚರ್ಚಿಸಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್

ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಲಿಥುಯೇನಿಯಾದ ಆಧ್ಯಕ್ಷ ಗಿಟಾನಸ್ ನೌಸೇದಾ ಅವರನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಅಧ್ಯಕ್ಷ ನೌಸೇದಾ ಅವರು ಉಕ್ರೇನ್ ಸಂಘರ್ಷದ ಕುರಿತು ಹಾಗೂ ಲಿಥುಯೇನಿಯನ್ ಸಮುದಾಯಕ್ಕೆ ಧರ್ಮಸಭೆಯ ಕೊಡುಗೆಯ ಕುರಿತು ಚರ್ಚಿಸಿದ್ದಾರೆ.    

04 ಮಾರ್ಚ್ 2025, 09:40