ಫಾದರ್ ಪಸೋಲಿನಿ: ಅನುಪಸ್ಥಿತಿಯಲ್ಲೂ ಪೋಪ್ ಫ್ರಾನ್ಸಿಸ್ ನಮ್ಮ ಜೊತೆ ಇರುತ್ತಾರೆ
ಪೋಪರ ಅಧಿಕೃತ ಪ್ರಬೋಧಕರಾಗಿರುವ ಫಾದರ್ ರೊಬೆರ್ತೊ ಪಸೋಲಿನಿ ಅವರು ತಪಸ್ಸುಕಾಲದ ಆರಂಭದಲ್ಲಿ ಇಂದು ಪೋಪ್ ಫ್ರಾನ್ಸಿಸ್ ಅವರ ನಿವಾಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ತಪಸ್ಸುಕಾಲದ ಪ್ರಬೋಧನೆಯನ್ನು ನೀಡಿದ್ದಾರೆ. ಈ ಸಂಧರ್ಭದಲ್ಲಿ ಅನುಪಸ್ಥಿತಿಯಲ್ಲೂ ಪೋಪ್ ಫ್ರಾನ್ಸಿಸ್ ನಮ್ಮ ಜೊತೆ ಇರುತ್ತಾರೆ ಎಂದು ಅವರು ಹೇಳಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್

09 ಮಾರ್ಚ್ 2025, 17:05