MAP

ಬೂದಿ ಬುಧವಾರದ ಬಲಿಪೂಜೆಯನ್ನು ಅರ್ಪಿಸಲಿರುವ ಕಾರ್ಡಿನಲ್ ದೆ ದೊನಾತಿಸ್

ಪೋಪ್ ಫ್ರಾನ್ಸಿಸ್ ಅವರು ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಕಾರಣ ಅಪೊಸ್ಟಾಲಿಕ್ ಪೆನಿಟೆನ್ಷಿಯರಿಯ ಮೇಜರ್ ಪೆನಿಟೆನ್ಷಿಯರಿ ಆಗಿರುವ ಕಾರ್ಡಿನಲ್ ಎಂಜೆಲೊ ದೆ ದೊನಾಟಿಸ್ ಅವರು ಬೂದಿ ಬುಧವಾರದ ಸಾಂಪ್ರದಾಯಿಕ ಬಲಿಪೂಜೆಯನ್ನು ಅವೆಂತೀನ್ ಬೆಟ್ಟದಲ್ಲಿ ಅರ್ಪಿಸಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

01 ಮಾರ್ಚ್ 2025, 09:05