MAP

ರೋಮನ್ ಕೂರಿಯಾಕ್ಕೆ ನೂತನ ನೇಮಕಾತಿಯನ್ನು ಮಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಿನ ಸಂಸ್ಕೃತಿ ಹಾಗೂ ಶಿಕ್ಷಣ ಆಯೋಗಕ್ಕೆ ಮೊನ್ಸಿಜ್ಞೊರ್ ಕಾರ್ಲೋ ಮರಿಯ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ. ಪೂರ್ವ ಧರ್ಮಸಭೆಗಳ ಆಯೋಗದ ಅಧೀನ ಕಾರ್ಯದರ್ಶಿಯಾಗಿರುವ ಮೊನ್ಸಿಜ್ಞೊರ್ ಫಿಲಿಪ್ಪೋ ಚಿಯಾಂಪನೆಲ್ಲಿ ಅವರನ್ನು ಮಾರಿಷಿಯಾನದ ಟೈಟ್ಯುಲರ್ ಬಿಷಪ್ ಆಗಿ ನೇಮಿಸಿದ್ದಾರೆ. ಧೈವಾರಾಧನೆ ಮತ್ತು ಸಂಸ್ಕಾರಗಳ ಶಿಸ್ತಿನ ಆಯೋಗಕ್ಕೂ ಸಹ ಪೋಪ್ ಫ್ರಾನ್ಸಿಸ್ ಅವರು ನೂತನ ಪದಾಧಿಕಾರಿಗಳನ್ನು ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

13 ಜನವರಿ 2025, 14:27