MAP

ನಾರ್ವೆ ದೇಶದಲ್ಲಿ ಕಾರ್ಡಿನಲ್ ಪರೋಲಿನ್: ಶಾಂತಿಗಾಗಿ ಪ್ರಾರ್ಥನೆ

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ನಾರ್ವೆ ದೇಶಕ್ಕೆ ಅಲ್ಲಿನ ಸಹ-ಮಹಾಧರ್ಮಾಧ್ಯಕ್ಷರ ದೀಕ್ಷಾ ಬಲಿಪೂಜೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ಈ ವೇಳೆಯಲ್ಲಿ ಮಾತನಾಡಿರುವ ಅವರು ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

18 ಜನವರಿ 2025, 17:11