MAP

ಸಂತ ಪೇತ್ರರ ಚೌಕದಲ್ಲಿ ನೂತನ ಅಂಚೆ ಕಚೇರಿಯನ್ನು ಆರಂಭಿಸಿದ ವ್ಯಾಟಿಕನ್

"ದೇವರ ಪ್ರಕಟಣೆಯನ್ನು ಕಳುಹಿಸಿ, ಪಡೆಯುವ" ನೂತನ ಅಂಚೆ ಕಚೇರಿಯನ್ನು ಸಂತ ಪೇತ್ರರ ಚೌಕದಲ್ಲಿ ಆರಂಭಿಸಲಾಗಿದೆ. ರಿಬ್ಬನ್ ಕತ್ತರಿಸುವುದರ ಮುಖಾಂತರ ಇದನ್ನು ಉದ್ಘಾಟಿಸಲಾಯಿತು.

ವರದಿ: ವ್ಯಾಟಿಕನ್ ನ್ಯೂಸ್

"ದೇವರ ಪ್ರಕಟಣೆಯನ್ನು ಕಳುಹಿಸಿ, ಪಡೆಯುವ" ನೂತನ ಅಂಚೆ ಕಚೇರಿಯನ್ನು ಸಂತ ಪೇತ್ರರ ಚೌಕದಲ್ಲಿ ಆರಂಭಿಸಲಾಗಿದೆ. ರಿಬ್ಬನ್ ಕತ್ತರಿಸುವುದರ ಮುಖಾಂತರ ಇದನ್ನು ಉದ್ಘಾಟಿಸಲಾಯಿತು.  

ಈ ವೇಳೆ ವ್ಯಾಟಿಕನ್ ಗವರ್ನರೇಟ್'ನ ಕಾರ್ಡಿನಲ್ ಪ್ರೆಸಿಡೆಂಟ್ ಕಾರ್ಡಿನಲ್ ವೆರ್ಗೆಝ್ ಅಲ್ಝಾಗ, ಪ್ರಧಾನ ಕಾರ್ಯದರ್ಶಿ ಸಿಸ್ಟರ್ ರಫೇಲಾ ಪೆತ್ರಿನಿ, ಹಾಗೂ ಇಟಾಲಿಯನ್ ಪೋಸ್ಟ್ ಇಲಾಖೆಯ ಜೆಸಿಪ್ಪೆ ಲಾಸ್ಕೋ ಅವರು ಇದ್ದರು.

ಈ ಅಂಚೆ ಕಚೇರಿಯು ಕೇವಲ ಸುದ್ದಿಗಾಗಿ ಮಾತ್ರವಲ್ಲ ದೇವರ ಪ್ರಕಟಣೆಗಳನ್ನು ಕಳುಹಿಸಲು ಹಾಗೂ ಪ್ರಕಟಿಸಲು ನೆರವಾಗುತ್ತದೆ ಎಂದು ಅವರು ನುಡಿದರು. 

23 ಡಿಸೆಂಬರ್ 2024, 19:31