MAP

ಸ್ಪೇನ್ ದೇಶಕ್ಕೆ ನೂತನ ಪ್ರೇಷಿತ ರಾಯಭಾರಿಯನ್ನು ನೇಮಿಸಿದ ಪೋಪ್

ಪೋಪ್ ಲಿಯೋ XIV ಅವರು ಆರ್ಚ್'ಬಿಷಪ್ ಪಿಯೆರೋ ಪಿಯೊಪ್ಪೋ ಅವರನ್ನು ಸ್ಪೇನ್ ದೇಶಕ್ಕೆ ಪ್ರೇಷಿತ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ XIV ಅವರು ಆರ್ಚ್'ಬಿಷಪ್ ಪಿಯೆರೋ ಪಿಯೊಪ್ಪೋ ಅವರನ್ನು ಸ್ಪೇನ್ ದೇಶಕ್ಕೆ ಪ್ರೇಷಿತ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.

ಇಟಲಿಯಲ್ಲಿ ಜನಿಸಿದ ಇವರು 1993 ರಲ್ಲಿ ಪವಿತ್ರ ಪೀಠದ ರಾಜತಾಂತ್ರಿಕ ಸೇವೆಗಳಿಗೆ ಸೇರಿದರು.

ಈ ಹಿಂದೆ ಇವರು ಕ್ಯಾಮರೂನ್ ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.

15 ಸೆಪ್ಟೆಂಬರ್ 2025, 17:07