MAP

ಮೊಲ್ಡೋವಾ ಅಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಲಿಯೋ XIV

ಶುಕ್ರವಾರ ಬೆಳಿಗ್ಗೆ ತಮ್ಮ ಕಾರ್ಯನಿರತತೆಯ ಭಾಗವಾಗಿ, ಪೋಪ್ ಲಿಯೋ ಅವರು ವ್ಯಾಟಿಕನ್‌ನಲ್ಲಿ ಮೊಲ್ಡೊವಾ ಅಧ್ಯಕ್ಷೆ ಮಾಯಾ ಸಂಡು ಮತ್ತು ಡೊಮಿನಿಕಾದ ಪ್ರಧಾನ ಮಂತ್ರಿ ರೂಸ್‌ವೆಲ್ಟ್ ಸ್ಕೆರಿಟ್ ಅವರೊಂದಿಗೆ ಭೇಟಿಯಾಗಿ ಸಂವಾದಿಸಿದರು.

ವರದಿ: ವ್ಯಾಟಿಕನ್ ನ್ಯೂಸ್

ಶುಕ್ರವಾರ ಬೆಳಿಗ್ಗೆ ತಮ್ಮ ಕಾರ್ಯನಿರತತೆಯ ಭಾಗವಾಗಿ, ಪೋಪ್ ಲಿಯೋ ಅವರು ವ್ಯಾಟಿಕನ್‌ನಲ್ಲಿ ಮೊಲ್ಡೊವಾ ಅಧ್ಯಕ್ಷೆ ಮಾಯಾ ಸಂಡು ಮತ್ತು ಡೊಮಿನಿಕಾದ ಪ್ರಧಾನ ಮಂತ್ರಿ ರೂಸ್‌ವೆಲ್ಟ್ ಸ್ಕೆರಿಟ್ ಅವರೊಂದಿಗೆ ಭೇಟಿಯಾಗಿ ಸಂವಾದಿಸಿದರು.

ಇಂದು, ಪವಿತ್ರ ಪೋಪ್ ಲಿಯೋ XIV ಅವರು ಮೊಲ್ಡೊವಾ ಗಣರಾಜ್ಯದ ಅಧ್ಯಕ್ಷೆ ಘನತೆವೆತ್ತ ಮಾಯಾ ಸಂಡು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ತದನಂತರ ಸಂಡು ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿಯಾದರು.

ಇಂದು ಬೆಳಿಗ್ಗೆ ಡೊಮಿನಿಕಾ ಕಾಮನ್‌ವೆಲ್ತ್‌ನ ಪ್ರಧಾನ ಮಂತ್ರಿ ಘನತೆವೆತ್ತ ರೂಸ್‌ವೆಲ್ಟ್ ಸ್ಕೆರಿಟ್ ಅವರನ್ನು ಪೋಪ್ ಲಿಯೋ ಅವರು ಸಭಿಕರಾಗಿ ಬರಮಾಡಿಕೊಂಡರು. ಇವರೂ ಸಹ  ದನಂತರ ಸಂಡು ಅವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿಯಾದರು.

ಎರಡೂ ಭೇಟಿಗಳಲ್ಲಿ ಉಭಯ ನಾಯಕರುಗಳು ಧರ್ಮಸಭೆ ಹಾಗೂ ಅವರ ದೇಶಗಳ ಕುರಿತು ಚರ್ಚೆಯನ್ನು ನಡೆಸಿದರು.

12 ಸೆಪ್ಟೆಂಬರ್ 2025, 17:24