MAP

2025.09.08 Messa di Ringraziamento per la Canonizzazione dei Beati Pier Giorgio Frassati e Carlo Acutis 2025.09.08 Messa di Ringraziamento per la Canonizzazione dei Beati Pier Giorgio Frassati e Carlo Acutis  (@Vatican Media)

ಕಾರ್ಲೋ ಅಕ್ಯುಟಿಸ್ ಹಾಗೂ ಇತರರನ್ನು ಸಂತ ಪದವಿಗೇರಿಸಿದ ಪೋಪ್ ಲಿಯೋ XIV

ಪೋಪ್ ಲಿಯೋ XIV ಅವರು ಪಿಯೆರ್ ಜಾರ್ಜಿಯೋ ಫ್ರಸಾತಿ ಮತ್ತು ಕಾರ್ಲೋ ಅಕ್ಯುಟಿಸ್ ಎಂಬ ಇಬ್ಬರು ಯುವ ಪುನೀತರನ್ನು ಸಂತರಪದವಿಗೇರಿಸಿದ್ದಾರೆ. ಈ ಸಂತರ ಪದವಿಗೇರಿಸುವ ಕಾರ್ಯಕ್ರಮದಲ್ಲಿ ಸುಮಾರು 80 ಸಾವಿರ ಜನರು ಪಾಲ್ಗೊಂಡಿದ್ದಾರೆ ಎಂದು ವ್ಯಾಟಿಕನ್ ವರದಿ ಮಾಡಿದೆ.
08 ಸೆಪ್ಟೆಂಬರ್ 2025, 17:06