ನಿಮ್ಮ ಧ್ವನಿ ಪ್ರಪಂಚದ ಮೂಲೆಗಳಿಗೆ ತಲುಪುತ್ತದೆ: ಪೋಪ್ ಲಿಯೋ
ಯುವಜನರ ಜ್ಯೂಬಿಲಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರು ವಿವಿಧ ದೇಶಗಳಿಂದ ರೋಮ್ ನಗರಕ್ಕೆ ಪುಣ್ಯಯಾತ್ರೆಗಾಗಿ ಆಗಮಿಸಿದ್ದ ಯುವ ಜನರನ್ನು ಸಂತ ಪೇತ್ರರ ಚೌಕಕ್ಕೆ ಸ್ವಾಗತಿಸಿದರು. ಶಾಂತಿಗಾಗಿ ಪ್ರಾರ್ಥಿಸಿ ಎಂದು ಪೋಪ್ ಅವರಿಗೆ ಕರೆ ನೀಡಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಯುವಜನರ ಜ್ಯೂಬಿಲಿಗೆ ಪೋಪ್ ಹದಿನಾಲ್ಕನೇ ಲಿಯೋ ಅವರು ವಿವಿಧ ದೇಶಗಳಿಂದ ರೋಮ್ ನಗರಕ್ಕೆ ಪುಣ್ಯಯಾತ್ರೆಗಾಗಿ ಆಗಮಿಸಿದ್ದ ಯುವ ಜನರನ್ನು ಸಂತ ಪೇತ್ರರ ಚೌಕಕ್ಕೆ ಸ್ವಾಗತಿಸಿದರು. ಶಾಂತಿಗಾಗಿ ಪ್ರಾರ್ಥಿಸಿ ಎಂದು ಪೋಪ್ ಅವರಿಗೆ ಕರೆ ನೀಡಿದ್ದಾರೆ.
31 ಜುಲೈ 2025, 14:58