ಶುಭಸಂದೇಶ ಪ್ರಸಾರಕ್ಕೆ ತಮ್ಮ ಬಯಕೆಯನ್ನು ನವೀಕರಿಸಬೇಕೆಂದು ಧರ್ಮೋಪದೇಶಕರಿಗೆ ಪ್ರೋತ್ಸಾಹಿಸಿದ ಪೋಪ್ ಲಿಯೋ XIV
ಪರಾಗ್ವೆ ದೇಶದಲ್ಲಿ ಅಧ್ಯಯನಕ್ಕೆ ಆಗಮಿಸಿರುವ ಲ್ಯಾಟಿನ್ ಅಮೇರಿಕಾದ ಧರ್ಮೋಪದೇಶಕರನ್ನುದ್ದೇಶಿಸಿ ಸಂದೇಶವನ್ನು ಕಳುಹಿಸಿರುವ ಪೋಪ್ ಹದಿನಾಲ್ಕನೇ ಲಿಯೋ ಅವರು ಶುಭಸಂದೇಶ ಪ್ರಸಾರಕ್ಕೆ ತಮ್ಮ ಬಯಕೆಯನ್ನು ನವೀಕರಿಸಬೇಕೆಂದು ಅವರನ್ನು ಪ್ರೋತ್ಸಾಹಿಸಿದ್ದಾರೆ.
09 ಜುಲೈ 2025, 18:30