ಹಳೆ ಸಂದರ್ಶನ: ಪ್ರೇಷಿತ ಪೇತ್ರನ ಪಾತ್ರದ ಕುರಿತು ಪೋಪ್ ಫ್ರಾನ್ಸಿಸ್ ಮಾತು
ಪೋಪ್ ಫ್ರಾನ್ಸಿಸ್ ಅವರು ESNE ಮಾಧ್ಯಮಕ್ಕೆ ನೀಡಿರುವ ಹಳೆಯ ಸಂದರ್ಶನವೊಂದರಲ್ಲಿ ಪ್ರೇಷಿತ ಪೇತ್ರನ ಪಾತ್ರದ ಕುರಿತು ವಿವರವಾಗಿ ಹೇಳಿದ್ದಾರೆ. ಈ ಸಂದರ್ಶನವು ಸ್ಪ್ಯಾನಿಷ್ ಭಾಷೆಯಲ್ಲಿದ್ದು, ಇಂಗ್ಲೀಷ್ ಸಬ್'ಟೈಟಲ್'ಗಳು ಲಭ್ಯವಿದೆ. ಇದನ್ನು ಆಸಕ್ತರು ಆಲಿಸಬಹುದು.
02 ಮೇ 2025, 16:26