MAP

ಪೋಪರ ನಿವಾಸದ ಮುದ್ರೆಗಳನ್ನು ತೆಗೆದುಹಾಕಲಾಯಿತು

ಇಂದಿನ ರೆಜೀನಾ ಶೇಲಿ ಪ್ರಾರ್ಥನೆಯ ನಂತರ ಪೋಪರ ಅಧಿಕೃತ ನಿವಾಸದ ಮುದ್ರೆಗಳನ್ನು ತೆಗೆದು, ನಿವಾಸವನ್ನು ಮರು-ತೆರೆಯಲಾಯಿತು. ಈ ವೇಳೆ ಕ್ಯಾಮರ್ಲೆಂಗೋ ಕಾರ್ಡಿನಲ್ ಕೆವಿನ್ ಫಾರೆಲ್, ಕಾರ್ಡಿನಲ್ ಪಿಯೆತ್ರೋ ಪರೋಲಿನ್, ರಾಜ್ಯಗಳ ಸಂಪರ್ಕ ಕಾರ್ಯದರ್ಶಿ ಆರ್ಚ್;ಬಿಷಪ್ ಪೆನ್ಹಾ ಪಾರ; ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಹಾಗೂ ಪೋಪರ ನಿವಾಸದ ರೀಜೆಂಟ್ ಆರ್ಚ್'ಬಿಷಪ್ ಸಪಿಯೇನ್ಝಾ ಅವರು ಉಪಸ್ಥಿತರಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಇಂದಿನ ರೆಜೀನಾ ಶೇಲಿ ಪ್ರಾರ್ಥನೆಯ ನಂತರ ಪೋಪರ ಅಧಿಕೃತ ನಿವಾಸದ ಮುದ್ರೆಗಳನ್ನು ತೆಗೆದು, ನಿವಾಸವನ್ನು ಮರು-ತೆರೆಯಲಾಯಿತು.

ಪೋಪರ ಅಧಿಕೃತ ನಿವಾಸವನ್ನು ಪೋಪ್ ಫ್ರಾನ್ಸಿಸ್ ಅವರು ನಿಧನರಾದ ದಿನ ವಾಡಿಕೆಯಂತೆ ಕಾರ್ಡಿನಲ್ ಕ್ಯಾಮರೆಲೆಂಗೋ ಕೆವಿನ್ ಫಾರೆಲ್ ಅವರ ಸಮ್ಮುಖದಲ್ಲಿ ಈ ನಿವಾಸವನ್ನು ಮುಚ್ಚಲಾಗಿತ್ತು. ಇದೀಗ ಇಂದು ಇದನ್ನು ತೆರೆಯಲಾಗಿದೆ.

ಈ ವೇಳೆ ಕ್ಯಾಮರ್ಲೆಂಗೋ ಕಾರ್ಡಿನಲ್ ಕೆವಿನ್ ಫಾರೆಲ್, ಕಾರ್ಡಿನಲ್ ಪಿಯೆತ್ರೋ ಪರೋಲಿನ್, ರಾಜ್ಯಗಳ ಸಂಪರ್ಕ ಕಾರ್ಯದರ್ಶಿ ಆರ್ಚ್;ಬಿಷಪ್ ಪೆನ್ಹಾ ಪಾರ; ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಹಾಗೂ ಪೋಪರ ನಿವಾಸದ ರೀಜೆಂಟ್ ಆರ್ಚ್'ಬಿಷಪ್ ಸಪಿಯೇನ್ಝಾ ಅವರು ಉಪಸ್ಥಿತರಿದ್ದರು.

11 ಮೇ 2025, 18:40