MAP

"ಲೌದಾತೋ ಸೀ" - 10 ವರ್ಷಗಳ ಸಂಭ್ರಮ

ಮೇ 24, 2015 ರಂದು ಪೋಪ್ ಫ್ರಾನ್ಸಿಸ್ ಅವರು ನಮ್ಮ ಪರಿಸರದ ಕುರಿತು "ಲೌದಾತೋ ಸೀ" (ನಿಮಗೆ ಸ್ತುತಿ-ಸ್ತೋತ್ರ ಪ್ರಭೂ) ಎಂಬ ಪ್ರೇಷಿತ ದಸ್ತಾವೇಜನ್ನು ಬಿಡುಗಡೆ ಮಾಡಿದರು. ಇದು ಅಸಿಸ್ಸಿಯ ಸಂತ ಫ್ರಾನ್ಸಿಸರ ಕ್ಯಾಂಟಿಕಲ್ ಆಫ್ ಕ್ರೀಚರ್ಸ್" ಇಂದ ಪ್ರೇರಿತವಾಗಿದೆ. ಇದು ಪೋಪ್ ಫ್ರಾನ್ಸಿಸ್ ಅವರು ಪ್ರೇಷಿತಾಧಿಕಾರದ ಬಹುಮುಖ್ಯ ಅಂಶವಾಗಿತ್ತು. ಈ ಕುರಿತು ಸಾಕ್ಷ್ಯಚಿತ್ರವನ್ನು ಇಲ್ಲಿ ವೀಕ್ಷಿಸಬಹುದು.
24 ಮೇ 2025, 17:38