MAP

ಹಬೇಮುಸ್ ಪಾಪಮ್! ನೂತನ ವಿಶ್ವಗುರುಗಳ ಆಯ್ಕೆ

ಸಿಸ್ಟೀನ್ ಪ್ರಾರ್ಥನಾಲಯದಲ್ಲಿ ಸೇರಿದ್ದ 133 ಕಾರ್ಡಿನಲ್ಲುಗಳು ನೂತನ ವಿಶ್ವಗುರುಗಳನ್ನು ಆರಿಸಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ನೂತನ ಗುರುಗಳು ಸಂತ ಪೇತ್ರರ ಮಹಾದೇವಾಲಯದ ಉಪ್ಪರಿಗೆಯಿಂದ ಭಕ್ತಾಧಿಗಳಿಗೆ ಕಾಣಿಸಿಕೊಳ್ಳಲಿದ್ದಾರೆ.
08 ಮೇ 2025, 18:28