MAP

ಕಾಂಕ್ಲೇವ್ ಬಲಿಪೂಜೆಯ ನೇರಪ್ರಸಾರ

ಕಾಂಕ್ಲೇವ್ ಬಲಿಪೂಜೆ "ಪ್ರೋ ಎಲಿಜೆಂದೋ ಪೊಂತಿಫೀಚೆ" ಆರಂಭವಾಗಿದ್ದು, ಕಾರ್ಡಿನಲ್'ಗಳ ಪರಿಷತ್ತು (ಕಾಲೇಜ್ ಆಫ್ ಕಾರ್ಡಿನಲ್ಸ್) ನ ಡೀನರಾದ ಕಾರ್ಡಿನಲ್ ಜಿವಾನ್ನಿ ಬತ್ತಿಸ್ತಾ ರೇ ಅವರು ಬಲಿಪೂಜೆಯನ್ನು ಅರ್ಪಿಸುತ್ತಿದ್ದಾರೆ.
07 ಮೇ 2025, 10:43