MAP

ಕಾರ್ಡಿನಲ್ ಫರ್ನಾಂಡೀಸ್ ಅರ್ತಿಮೆ: ಪೋಪ್ ಫ್ರಾನ್ಸಿಸ್ ಅವರಿಂದ ಜಗತ್ತನ್ನು ಎಚ್ಚರಿಸುವ ಧ್ವನಿಯನ್ನು ಪಡೆದುಕೊಳ್ಳಬೇಕು

ಪೋಪ್ ಫ್ರಾನ್ಸಿಸ್ ಅವರ ನಿಧನ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಶೋಕಾಚರಣೆಯ ಎಂಟನೇ ದಿನದಂದು ವ್ಯಾಟಿಕನ್ನಿನ ಧಾರ್ಮಿಕ ಸಭೆಗಳು ಹಾಗೂ ಅಭ್ಯಂಗಿಸಲ್ಪಟ್ಟ ವ್ಯಕ್ತಿಗಳ ಪೀಠದ ಪ್ರೋ-ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಎಂಜೆಲೋ ಫೆರ್ನಾಂಡೀಸ್ ಅರ್ತಿಮೆ ಅವರು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ತಮ್ಮ ಪ್ರಬೋಧನೆಯಲ್ಲಿ ಮಾತನಾಡಿದ ಅವರು "ಪೋಪ್ ಫ್ರಾನ್ಸಿಸ್ ಅವರಿಂದ ಜಗತ್ತನ್ನು ಎಚ್ಚರಿಸುವ ಧ್ವನಿಯನ್ನು ಪಡೆದುಕೊಳ್ಳಬೇಕು ನಾವು ಪಡೆದುಕೊಳ್ಳಬೇಕು" ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರ ಶೋಕಾಚರಣೆಯ ಬಲಿಪೂಜೆಯಲ್ಲಿ ಧಾರ್ಮಿಕ ವ್ಯಕ್ತಿಗಳು ಹಾಗು ಭಕ್ತಾಧಿಗಳು

ಶೋಕಾಚರಣೆ ಬಲಿಪೂಜೆ
04 ಮೇ 2025, 17:15