MAP

ವಿಡಿಯೋ: ಸಂತ ಪೇತ್ರರ ಚೌಕದಲ್ಲಿ ಭಕ್ತಾಧಿಗಳಿಗೆ ಶುಭ ಕೋರಿದ ಪೋಪ್

ಪೋಪ್ ಫ್ರಾನ್ಸಿಸ್ ಅವರು ಇಂದು ಗರಿಗಳ ಭಾನುವಾರ ವ್ಯಾಟಿಕನ್ನಿನ ಸಂತ ಪೇತ್ರರ ಚೌಕದಲ್ಲಿ ಭಕ್ತಾಧಿಗಳನ್ನು ಭೇಟಿ ಮಾಡಿ, ಅವರಿಗೆ ಶುಭ ಕೋರಿದ್ದಾರೆ. ಆ ಕುರಿತ ವಿಡಿಯೋವನ್ನು ಇಲ್ಲಿ ನೋಡಬಹುದು.
13 ಏಪ್ರಿಲ್ 2025, 17:57