MAP

ಪೋಪ್ ಫ್ರಾನ್ಸಿಸ್: ಬಡತನ ಮರುಭೂಮಿಯಲ್ಲಿ ಸ್ವಯಂಸೇವಕರು ಭರವಸೆಯನ್ನು ನೀಡುತ್ತಾರೆ

ಇಂದು ರೋಮ್ ನಗರದಲ್ಲಿ ನಿರಾಶ್ರಿತರ ಜ್ಯೂಬಿಲಿ ಇಂದು ನೆರವೇರಿದ್ದು, ಕಾರ್ಡಿನಲ್ ಸೆಜರ್ನಿ ಅವರು ಸ್ವಯಂಸೇವಕರ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ ಹಾಗೂ ಆ ಮೂಲಕ ಪೋಪ್ ಫ್ರಾನ್ಸಿಸ್ ಅವರ ಸಂದೇಶವನ್ನು ಅವರಿಗೆ ಮನಮುಟ್ಟುವಂತೆ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಇಂದು ರೋಮ್ ನಗರದಲ್ಲಿ ನಿರಾಶ್ರಿತರ ಜ್ಯೂಬಿಲಿ ಇಂದು ನೆರವೇರಿದ್ದು, ಕಾರ್ಡಿನಲ್ ಸೆಜರ್ನಿ ಅವರು ಸ್ವಯಂಸೇವಕರ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ ಹಾಗೂ ಆ ಮೂಲಕ ಪೋಪ್ ಫ್ರಾನ್ಸಿಸ್ ಅವರ ಸಂದೇಶವನ್ನು ಅವರಿಗೆ ಮನಮುಟ್ಟುವಂತೆ ಮಾಡಿದ್ದಾರೆ.

09 ಮಾರ್ಚ್ 2025, 17:01