ಪಪುವಾ ನ್ಯೂಗಿನಿ ದೇಶದ ಪುನೀತ ಪೀಟರ್ ಅವರ ಸಂತ ಪದವಿಗೇರಿಸಲು ಅನುಮತಿ ನೀಡಿದ ಪೋಪ್
ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶದ ಪುನೀತ ಪೀಟರ್ ಟು ರಾಟ್ ಅವರನ್ನು ಸಂತ ಪದವಿಗೇರಿಸಲು ಅನುಮತಿಯನ್ನು ನೀಡಿದ್ದಾರೆ.
31 ಮಾರ್ಚ್ 2025, 15:42