ಪೋಪ್ ಫ್ರಾನ್ಸಿಸ್ ಅವರು ಪವಿತ್ರ ಪೀಠಕ್ಕೆ ದೇಣಿಗೆಯನ್ನು ನೀಡುವುದಕ್ಕಾಗಿ ಆಯೋಗವನ್ನು ರಚಿಸಿದ್ದಾರೆ
ಪೋಪ್ ಫ್ರಾನ್ಸಿಸ್ ಅವರು ಪವಿತ್ರ ಪೀಠಕ್ಕೆ ಭಕ್ತಾಧಿಗಳು, ಧರ್ಮಾಧ್ಯಕ್ಷೀಯ ಮಂಡಳಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ದೇಣಿಗೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಆಯೋಗವನ್ನು ರಚಿಸಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್

ಈ ಆಯೋಗದ ಮೂಲ ಜವಾಬ್ದಾರಿ ದೇಣಿಗೆಯನ್ನು ಸಂಗ್ರಹಿಸುವುದಾಗಿದೆ. ಪವಿತ್ರ ಪೀಠವು ಮಾಡುವ ದಾನ ಕ್ರಿಯೆಗಳು ಹಾಗೂ ಸುವಾರ್ತಾ ಪ್ರಸಾರ ಕ್ರಿಯೆಗಳಿಗಾಗಿ ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸುವುದು ಇದರ ಕಾರ್ಯವಾಗಿದೆ.
ಇದನ್ನು ಆರು ಜನರ ಮಂಡಳಿಯೊಂದು ಮುನ್ನಡೆಸಲಿದ್ದು, ಪ್ರಸ್ತುತ ರೋಮನ್ ಕೂರಿಯಾದ ಜನರಲ್ ಅಸೆಸರ್ ಆಗಿರುವ ಮೊನ್ಸಿಜ್ಞೊರ್ ರೊಬೆರ್ತೊ ಕಂಪಿಸಿ ಅವರು ಮುನ್ನಡೆಸಲಿದ್ದಾರೆ. ವ್ಯಾಟಿಕನ್ ಗವರ್ನರೇಟಿನ ವಿವಿಧ ಅಧಿಕಾರಿಗಳು ಈ ಆಯೋಗದ ಸದಸ್ಯರಾಗಿದ್ದಾರೆ.
26 ಫೆಬ್ರವರಿ 2025, 16:43