MAP

ಅಮೇರಿಕಾದ ಸಾಮಾಜಿಕ ಸೇವೆ ನಾಯಕರಿಗೆ ಪೋಪ್: ಭವಿಷ್ಯದ ನಾಯಕರುಗಳಾಗಿರಿ

ಅಮೇರಿಕಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ನ್ಯಾಯ ಮತ್ತು ಶಾಂತಿಯ ಆಯೋಗವು ಆಯೋಜಿಸಿದ ಕ್ಯಾಥೋಲಿಕ್ ಸಾಮಾಜಿಕ ಸೇವಾ ಕೂಟಕ್ಕೆ ನೀಡಿದ ಸಂದೇಶದಲ್ಲಿ, ಪೋಪ್ ಫ್ರಾನ್ಸಿಸ್ ಸಾಮಾಜಿಕ ಸೇವಾ ನಾಯಕರನ್ನು "ಸಾಮರಸ್ಯ, ಸೇರ್ಪಡೆ ಮತ್ತು ಭ್ರಾತೃತ್ವದ ಸೇತುವೆಗಳನ್ನು ನಿರ್ಮಿಸಲು" ಮತ್ತು "ಇತಿಹಾಸದ ನಾಯಕರಾಗಿರಲು ಹೆದರಬೇಡಿ" ಎಂದು ಪ್ರೋತ್ಸಾಹಿಸುತ್ತಾರೆ. ”

ವರದಿ: ವ್ಯಾಟಿಕನ್ ನ್ಯೂಸ್

28 ಜನವರಿ 2025, 17:32