MAP

ಪೋಪ್ ಫ್ರಾನ್ಸಿಸ್ ಅವರ ವಿವಿಧ ಶೀರ್ಷಿಕೆಗಳ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಇಂಡೋನೇಷಿಯಾ

ಇಂಡೋನೇಷಿಯಾ ಸರ್ಕಾರವು, ಸ್ಥಳೀಯ ಧರ್ಮಸಭೆಯ ಸಹಯೋಗದೊಂದಿದೆ ಇಂಡೋನೇಷಿಯಾಕ್ಕೆ ಪೋಪ್ ಫ್ರಾನ್ಸಿಸ್ ಅವರ ಭೇಟಿಯ ಸ್ಮರಣಾರ್ಥವಾಗಿ ಪೋಪ್ ಫ್ರಾನ್ಸಿಸ್ ಅವರ ವಿವಿಧ ಶೀರ್ಷಿಕೆಗಳನ್ನೊಳಗೊಂಡ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.

ವರದಿ: ಮಥಿಯಾಸ್ ಹರಿಯಾದಿ, ಲಿಕಾಸ್ ನ್ಯೂಸ್

ಇಂಡೋನೇಷಿಯಾ ಸರ್ಕಾರವು, ಸ್ಥಳೀಯ ಧರ್ಮಸಭೆಯ ಸಹಯೋಗದೊಂದಿದೆ ಇಂಡೋನೇಷಿಯಾಕ್ಕೆ ಪೋಪ್ ಫ್ರಾನ್ಸಿಸ್ ಅವರ ಭೇಟಿಯ ಸ್ಮರಣಾರ್ಥವಾಗಿ ಪೋಪ್ ಫ್ರಾನ್ಸಿಸ್ ಅವರ ವಿವಿಧ ಶೀರ್ಷಿಕೆಗಳನ್ನೊಳಗೊಂಡ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.

ಈ ಅಂಚೆ ಚೀಟಿಗಳು ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ಪ್ರಯಾಣದ ಶೀರ್ಷಿಕೆಯಾದ "ವಿಶ್ವಾಸ, ಭ್ರಾತೃತ್ವ ಮತ್ತು ಕರುಣೆ" ಎಂಬ ಅಂಶಗಳನ್ನು ಒಳಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಸರ್ಕಾರದ ಅಧಿಕಾರಿಗಳು ಹಾಗೂ ಇಂಡೋನೇಷಿಯಾ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಸದಸ್ಯ ಧರ್ಮಾಧ್ಯಕ್ಷರು ಭಾಗವಹಿಸಿದ್ದರು.

03 ಸೆಪ್ಟೆಂಬರ್ 2024, 18:35